ವಿವೇಕಾನಂದ ಮೆಮೋರಿಯಲ್ ಹಾಸ್ಪಿಟಲ್

ವೇಕಾನಂದ ಮೆಮೋರಿಯಲ್ ಹಾಸ್ಪಿಟಲ್ ಎಂಬುದು ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ 100 ಹಾಸಿಗೆಗಳ ಲಾಭರಹಿತ ಆಸ್ಪತ್ರೆಯಾಗಿದೆ.
ಶಹೀದ್ ಹಾಸ್ಪಿಟಲ್

ಡಲ್ಲಿ ರಾಜ್‌ಹರಾದಲ್ಲಿರುವ 150 ಹಾಸಿಗೆಗಳ ಶಹೀದ್ ಆಸ್ಪತ್ರೆಯು ಛತ್ತೀಸ್‌ಗಢದ ಗ್ರಾಮೀಣ ಗಣಿ ಪ್ರದೇಶದಾದ್ಯಂತ ಇರುವ ಸಮುದಾಯಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.
ಸೇವಾ ರೂರಲ್ (ಸೊಸೈಟಿ ಫಾರ್ ಎಜುಕೇಶನ್ ವೆಲ್ಫೇರ್ ಅಂಡ್ ಆಕ್ಷನ್)

ಸೇವಾ ರೂರಲ್ ಸಂಸ್ಥೆಯ 275 ಹಾಸಿಗೆಗಳ ಕಸ್ತೂರಬಾ ಆಸ್ಪತ್ರೆಯು ದಕ್ಷಿಣ ಗುಜರಾತ್ನ 3,000 ಕ್ಕೂ ಹೆಚ್ಚು ಹಳ್ಳಿಗಳ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ.
ಮಧಿಪುರ ಕ್ರಿಶ್ಚಿಯನ್ ಹಾಸ್ಪಿಟಲ್

ಮಧಿಪುರ ಕ್ರಿಶ್ಚಿಯನ್ ಹಾಸ್ಪಿಟಲ್ ಈಶಾನ್ಯ ಬಿಹಾರದ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆಯಾಗಿದೆ.
ಜನ್ ಸ್ವಾಸ್ಥ್ಯ ಸಹಯೋಗ್

ಜನ್ ಸ್ವಾಸ್ಥ್ಯ ಸಹಯೋಗ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಛತ್ತೀಸ್‌ಗಢ ಹಾಗೂ ನೆರೆಯ ಮಧ್ಯಪ್ರದೇಶದ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಹಾಗೂ ತರಬೇತಿಯನ್ನು ನೀಡುತ್ತದೆ.
ಅಶ್ವಿನಿ (ಅಸೋಸಿಯೇಷನ್ ಫಾರ್ ಹೆಲ್ತ್ ವೆಲ್ಫೇರ್ ಇನ್ ದಿ ನೀಲಗಿರಿಸ್)

ಅಶ್ವಿನಿ ಸಂಸ್ಥೆಯ ‘ಗೂಡಲೂರು ಆದಿವಾಸಿ ಆಸ್ಪತ್ರೆ’ಯು ಸಮುದಾಯದ ಒಡೆತನದಲ್ಲಿರುವ ಒಂದು ಆಸ್ಪತ್ರೆ. ಇದು ತಮಿಳುನಾಡಿನ ಅತ್ಯಂತ ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಇದ್ದು, ಇಲ್ಲಿನ ಸ್ಥಳೀಯ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.