ಜಿಲ್ಲಾ ಸಂಸ್ಥೆಯಲ್ಲಿ ನನಗೆ ವಸತಿ ಸೌಕರ್ಯವನ್ನು ನೀಡಲಾಗುವುದೇ? ನಾನು ಅದನ್ನು ಹೇಗೆ ಹುಡುಕಬೇಕು?

ಫೌಂಡೇಷನ್‌ನ  ವತಿಯಿಂದ ಯಾವುದೇ ವಸತಿ ಸೌಕರ್ಯವನ್ನು ಒದಗಿಸುವುದಿಲ್ಲ. ನೀವು ಬ್ಲಾಕ್ ಪ್ರದೇಶಕ್ಕೆ ತೆರಳಿದ ನಂತರ, ನಿಮಗೆ 10-14 ದಿನಗಳ ಕಾಲ ವಸತಿ ಸೌಕರ್ಯವನ್ನು ಒದಗಿಸಲಾಗುತ್ತದೆ. ತದನಂತರ ನೀವು ನಿಮ್ಮ ಸ್ವಂತ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆ ಹುಡುಕಲು ಜಿಲ್ಲಾ ಸಂಸ್ಥೆಯಲ್ಲಿನ ಸದಸ್ಯರು ನಿಮಗೆ ಸಹಾಯ ಮಾಡುತ್ತಾರೆ.