ಕಡ್ಡಾಯ ಬಹಿರಂಗಪಡಿಸುವಿಕೆ

ಸಾಮಾನ್ಯ ಮಾಹಿತಿ:

ಶಾಲೆಯ ಹೆಸರುಅಜೀಂ ಪ್ರೇಮ್‌ಜಿ  ಸ್ಕೂಲ್‌
ಸಂಯೋಜನೆ ಸಂಖ್ಯೆ (ಅನ್ವಯವಾದಲ್ಲಿ)ಅನ್ವಯಿಸುವುದಿಲ್ಲ
ಶಾಲೆಯ ಕೋಡ್ (ಅನ್ವಯವಾದಲ್ಲಿ)ಅನ್ವಯಿಸುವುದಿಲ್ಲ
ಸಂಪೂರ್ಣ ವಿಳಾಸ (ಪಿನ್ ಕೋಡ್ ಸಹಿತ) ಅಜೀಮ್ ಪ್ರೇಮ್‌ಜಿ ಸ್ಕೂಲ್, 10096, ಶಿವಕರ್ ರೋಡ್ JSW ಕಾಲೋನಿ ಹತ್ತಿರ, ಬಾಡ್ಮೇರ್‌ , ರಾಜಾಸ್ಥಾನ – 344001
ಪ್ರಾಂಶುಪಾಲರ ಹೆಸರುರವಿ ಪಾಠಕ್‌
ಪ್ರಾಂಶುಪಾಲರ ವಿದ್ಯಾರ್ಹತೆಎಂ.ಎ ಬಿ.ಎಡ್, ಪಿಎಚ್‌ಡಿ
ಶಾಲೆಯ ಇಮೇಲ್ ವಿಳಾಸ [email protected]
ಸಂಪರ್ಕ ವಿವರಗಳು (ಲ್ಯಾಂಡ್‌ಲೈನ್ / ಮೊಬೈಲ್) +919358842588

ದಾಸ್ತಾವೇಜುಗಳು ಮತ್ತು ಮಾಹಿತಿ

ಸಂಯೋಜನಾ ಪತ್ರಗಳು (ಅಫಿಲಿಯೇಷನ್‌ ಲೆಟರ್‌)/ ಉನ್ನತೀಕರಣ ಪತ್ರಗಳ (ಅಪ್‌ಗ್ರೇಡೇಶನ್ ಲೆಟರ್‌) ಪ್ರತಿಗಳು ಮತ್ತು ಸಂಯೋಜನೆಯ ಇತ್ತೀಚಿನ ವಿಸ್ತರಣೆಗಳ ಪ್ರತಿಗಳು (ಇದ್ದಲ್ಲಿ)ಡೌನ್‌ಲೋಡ್‌ ಮಾಡಿ
ಸಂಘಗಳು/ಟ್ರಸ್ಟ್/ಕಂಪನಿಯ ನೋಂದಣಿ ಅಥವಾ ನವೀಕರಣ ಪ್ರಮಾಣಪತ್ರದ ಪ್ರತಿಗಳು, (ಅನ್ವಯವಾದಂತೆ)ಡೌನ್‌ಲೋಡ್‌ ಮಾಡಿ
ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ನೀಡಿದ ನಿರಾಕ್ಷೇಪಣೆ ಪ್ರಮಾಣಪತ್ರದ (NOC) ಪ್ರತಿಗಳು (ಅನ್ವಯವಾದಂತೆ)NA
2009ರ RTE ಕಾಯ್ದೆ ಅಡಿಯಲ್ಲಿ ನೀಡಲಾದ ಗುರುತಿನ ಪ್ರಮಾಣಪತ್ರದ ಪ್ರತಿಗಳು ಮತ್ತು ನವೀಕರಣ ಪ್ರತಿಗಳು (ಅನ್ವಯವಾದಂತೆ)ಡೌನ್‌ಲೋಡ್‌ ಮಾಡಿ
ರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ಹೇಳಿರುವಂತೆ ಜಾರಿಯಲ್ಲಿರುವ ಮಾನ್ಯ ಕಟ್ಟಡ ಸುರಕ್ಷತಾ ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿ
ಸಂಬಂಧಿತ ಅಧಿಕಾರಿಗಳು ಅಧಿಕೃತವಾಗಿ ನೀಡಿರುವ ಅಗ್ನಿ ಸುರಕ್ಷತಾ ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿ
ಸಂಯೋಜನೆ/ಅಪ್‌ಗ್ರೇಡೇಶನ್/ಸಂಯೋಜನೆಯ ವಿಸ್ತರಣೆಗೆ ಶಾಲೆಯು ಸಲ್ಲಿಸಿದ ಸ್ವ-ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿ
ನೀರು, ಆರೋಗ್ಯ ಮತ್ತು ಸ್ವಚ್ಛತೆಯ ಪ್ರಮಾಣಪತ್ರಗಳ ಪ್ರತಿಗಳುಡೌನ್‌ಲೋಡ್‌ ಮಾಡಿ
 ಕಡ್ಡಾಯವಾಗಿ ಬಹಿರಂಗಪಡಿಸಬೇಕಾದ ಮಾಹಿತಿಯ ವಿವರಗಳು – SARAS 7.0ಡೌನ್‌ಲೋಡ್‌ ಮಾಡಿ

ಫಲಿತಾಂಶ ಮತ್ತು ಶೈಕ್ಷಣಿಕ ಮಾಹಿತಿ

ಶಾಲೆಯ ಶುಲ್ಕದ ವಿವರಗಳುಡೌನ್‌ಲೋಡ್‌ ಮಾಡಿ
ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ಡೌನ್‌ಲೋಡ್‌ ಮಾಡಿ
ಶಾಲೆ ನಿರ್ವಹಣಾ ಸಮಿತಿ (SMC) ಸದಸ್ಯರ ಪಟ್ಟಿಡೌನ್‌ಲೋಡ್‌ ಮಾಡಿ
ಪೋಷಕ-ಶಿಕ್ಷಕರ ಸಂಘದ (PTA) ಸದಸ್ಯರ ಪಟ್ಟಿಡೌನ್‌ಲೋಡ್‌ ಮಾಡಿ
ಕಳೆದ ಮೂರು ವರ್ಷಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶದ ವಿವರ, ಲಭ್ಯವಿದ್ದಲ್ಲಿಡೌನ್‌ಲೋಡ್‌ ಮಾಡಿ

ಬೋಧಕ ಸಿಬ್ಬಂದಿ

ಪ್ರಾಂಶುಪಾಲರು1
ಮ್ಯಾನೇಜರ್‌1
ಒಟ್ಟು ಶಿಕ್ಷಕರ ಸಂಖ್ಯೆ19
ಟಿಜಿಟಿ9
ಪಿಆರ್‌ಟಿ6
ಪಿಪಿಆರ್‌ಟಿ4
ಪಿಇಟಿ1
ಕಲೆ1
ವಿಶೇಷ ಶಿಕ್ಷಕರ ವಿವರಗಳು1
ಗ್ರಂಥಪಾಲಕರು1
ಸಲಹೆಗಾರರ ಹಾಗೂ ಕ್ಷೇಮ ವಿಭಾಗದ ವಿವರಗಳು1
ಶಾಲಾ ನಿರ್ವಾಹಕರು1
ಶಿಕ್ಷಕರು – ಸೆಕ್ಷನ್‌ ಅನುಪಾತ1:1.5

ಶಾಲಾ ಮೂಲಸೌಕರ್ಯ

ಶಾಲೆಯ ಕ್ಯಾಂಪಸ್‌ನ ಒಟ್ಟು ವಿಸ್ತೀರ್ಣ (ಚದರ ಮೀಟರ್‌ನಲ್ಲಿ)12,214.15 ಚ.ಮೀ
ತರಗತಿಯ ಕೊಠಡಿಗಳ ಸಂಖ್ಯೆ ಮತ್ತು ಗಾತ್ರ (ಚದರ ಮೀಟರ್‌ನಲ್ಲಿ)22 ಕೊಠಡಿಗಳು (ಪ್ರತಿ ಕೊಠಡಿಯ ವಿಸ್ತೀರ್ಣ 44.48 ಚ.ಮೀ)
ನಿರ್ಮಿತ ಪ್ರದೇಶ (ಚದರ ಮೀಟರ್‌ನಲ್ಲಿ)5206 ಚ.ಮೀ
ಆಟದ ಮೈದಾನ6474 ಚ.ಮೀ
ಪ್ರಯೋಗಶಾಲೆಗಳ ಸಂಖ್ಯೆ ಮತ್ತು ಗಾತ್ರ, ಕಂಪ್ಯೂಟರ್ ಪ್ರಯೋಗಾಲಯಗಳನ್ನೂ ಒಳಗೊಂಡಂತೆ (ಚ. ಮೀ)4 ಕೊಠಡಿಗಳು (ಪ್ರತಿ ಕೊಠಡಿಯ ವಿಸ್ತೀರ್ಣ 44.48 ಚ.ಮೀ)
ಇಂಟರ್‌ನೆಟ್ ಸೌಲಭ್ಯಇದೆ
ಹೆಣ್ಣುಮಕ್ಕಳ ಶೌಚಾಲಯಗಳ ಸಂಖ್ಯೆ16 ಇಂಡಿಯನ್ ವಾಟರ್ ಕ್ಲೋಸೆಟ್ ಸಿಸ್ಟಮ್ಸ್ (IWCS) + 2 ವೆಸ್ಟ್ರನ್‌
ಗಂಡುಮಕ್ಕಳ ಶೌಚಾಲಯಗಳ ಸಂಖ್ಯೆ17 IWCS + 2 ವೆಸ್ಟ್ರನ್‌ + 12 ಮೂತ್ರಾಲಯಗಳು
ದಿವ್ಯಾಂಗ ಚೇತನರ ಶೌಚಾಲಯಗಳ ಸಂಖ್ಯೆ2
ಶಾಲೆಯ ಮೂಲಸೌಕರ್ಯ ಪರಿಶೀಲನೆಯನ್ನು ಒಳಗೊಂಡಿರುವ ಯೂಟ್ಯೂಬ್ ವೀಡಿಯೋ ಲಿಂಕ್