ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

    ಮಕಪೂರ್‌ ಶಾಲೆ, ರಾಯಚೂರು | ಭಾಗ 1

    ಮಕಪೂರ್‌ ಶಾಲೆ, ರಾಯಚೂರು | ಭಾಗ 1

    ಲಕ್ಷ್ಮಣ್ ಅವರು ನಲಿ ಕಲಿ ಪದ್ಧತಿಯನ್ನು ಚೆನ್ನಾಗಿ ಉಪಯೋಗಿಸಿ ಹೇಗೆ ತರಗತಿಯಲ್ಲಿ ಕಲಿಕೆಯನ್ನು ಖಚಿತಪಡಿಸುತ್ತಿದ್ದಾರೆ?

    ಪ್ರಧಾನ ಕಥನಗಳು
    ಮಕಪೂರ್‌ ಶಾಲೆ, ರಾಯಚೂರು | ಭಾಗ 2

    ಮಕಪೂರ್‌ ಶಾಲೆ, ರಾಯಚೂರು | ಭಾಗ 2

    ಭಾಷಾ ಶಿಕ್ಷಕರು ಮಕಾಳ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯಲ್ಲಿ ಯಾವ್ ರೀತಿಯ ಬೇರೆ ಬೇರೆ ಚಟುವಟಿಕೆಗಳನ್ನು ಮಾಡುತ್ತಾ ಇದ್ದಾರೆ?

    ಪ್ರಧಾನ ಕಥನಗಳು
    ಮಕಪೂರ್‌ ಶಾಲೆ, ರಾಯಚೂರು | ಭಾಗ 3

    ಮಕಪೂರ್‌ ಶಾಲೆ, ರಾಯಚೂರು | ಭಾಗ 3

    ಲಕ್ಷ್ಮಣವರು ಶಾಲೆಯ ಮೂಲಕ ಸಮಾಜವನ್ನು ಹೇಗೆ ಸುಧಾರಿಸುತ್ತಾ ಇದ್ದಾರೆ ಬನ್ನಿ ಕೇಳೋಣ ?

    ಪ್ರಧಾನ ಕಥನಗಳು
    ಗಡ್ಡನಕೇರಿ ಶಾಲೆ | ಬಾಗಲಕೋಟೆ | ಭಾಗ 1

    ಗಡ್ಡನಕೇರಿ ಶಾಲೆ | ಬಾಗಲಕೋಟೆ | ಭಾಗ 1

    ಶಿಕ್ಷಣದ ಅವಕಾಶಗಳು ಮಂಕಾಗಿರುವಂತೆ ಕಾಣುವ ವಲಸೆ ಹೋಗುವ ಮಕ್ಕಳಿಗೆ ಸುಕನ್ಯಾ ಏನು ಮಾಡಬಹುದು?

    ಪ್ರಧಾನ ಕಥನಗಳು
    ಗಡ್ಡನಕೇರಿ ಶಾಲೆ | ಬಾಗಲಕೋಟೆ | ಭಾಗ 2

    ಗಡ್ಡನಕೇರಿ ಶಾಲೆ | ಬಾಗಲಕೋಟೆ | ಭಾಗ 2

    ಈ ವಲಸೆ ಹೋಗುವ ಮಕ್ಕಳಿಗೆ ಸುಕನ್ಯಾ ಹೇಗೆ ಶಿಕ್ಷಣವನ್ನು ಮುಂದುವರೆಸಿದ್ದಾರೆಂದು? ಬನ್ನಿ ಕೇಳೋಣ.

    ಪ್ರಧಾನ ಕಥನಗಳು
    ಜೀವನದಿಗಳು | नदी | ಭಾಗ 1

    ಜೀವನದಿಗಳು | नदी | ಭಾಗ 1

    ನಮ್ಮ ಬದುಕಿನಲ್ಲಿ ನದಿಗಳಿಗೆ ಯಾವಾಗಿನಿಂದಲೂ ಒಂದು ಪ್ರಮುಖವಾದ ಅಸ್ತಿತ್ವವಿದೆ. ಇತ್ತೀಚೆಗೆ ಆ ಕೆಲವು ಮೌಲ್ಯಗಳು ಕಾಣೆಯಾಗುತ್ತಿವೆ. ಈ ಪಾಡ್‌ಕಾಸ್ಟ್‌ನ ಮೂಲಕ ನಾವು ನದಿಗಳೊಂದಿಗೆ ಕೆಲವು ಸಂಭಾಷಣೆಗಳನ್ನು ನಡೆಸಲು ಪ್ರಯತ್ನಿಸುತ್ತೇವೆ.

    ಪ್ರಧಾನ ಕಥನಗಳು
    ಜೀವನದಿಗಳು | जल की नदियां | ಭಾಗ 2

    ಜೀವನದಿಗಳು | जल की नदियां | ಭಾಗ 2

    ಹಿಂದಿನ ಕಾಲದಲ್ಲಿ ನಾಗರಿಕತೆಗಳು ನದಿಯ ಸುತ್ತ ಹುಟ್ಟಿ ಅಲ್ಲಿಯೇ ಕೊನೆಗೊಳ್ಳುತ್ತಿದ್ದವು. ಒಂದು ರೀತಿಯಲ್ಲಿ, ಎಲ್ಲ ಜೀವಿಗಳ ಬದುಕೂ ನದಿಯಲ್ಲೇ ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಳ್ಳುತ್ತದೆ. ಇದನ್ನು ಆದಿ ಅಂತ್ಯ ಇಲ್ಲವೆಂದೂ ಹೇಳಬಹುದು. ಈ ಪದ್ಯವು, ನಮ್ಮ ಬದುಕಿನಲ್ಲಿ ಹೇಗೆ ಎಲ್ಲವೂ ನದಿಗಳಿಗೆ ಸಂಬಂಧಿಸಲ್ಪಟ್ಟಿದೆ ಎಂದು ತೋರಿಸಲು ಪ್ರಯತ್ನಿಸುತ್ತದೆ.

    ಪ್ರಧಾನ ಕಥನಗಳು
    ಜೀವನದಿಗಳು | बहाव| ಭಾಗ 3

    ಜೀವನದಿಗಳು | बहाव| ಭಾಗ 3

    ನದಿಯ ನೀರಿನ ಪ್ರತಿಯೊಂದು ಹನಿಯಂತೆ, ಎಲ್ಲವೂ ಹರಿಯುತ್ತದೆ. ಈ ಪದ್ಯವು, ನಮ್ಮ ಜೀವನದ ಚಕ್ರಗತಿಯ ಮತ್ತು ಪೂರ್ವನಿರ್ಧಾರಿತ ಹರಿವಿನ ಬಗ್ಗೆ ನಿಮ್ಮೊಡನೆ ಒಂದು ಸಂಭಾಷಣೆಯನ್ನು ಮಾಡುತ್ತದೆ.

    ಪ್ರಧಾನ ಕಥನಗಳು
    ಜೀವನದಿಗಳು | ऊंची इमारतों में बहती है नदी | ಭಾಗ 4

    ಜೀವನದಿಗಳು | ऊंची इमारतों में बहती है नदी | ಭಾಗ 4

    ನಮ್ಮ ಬದುಕಿನಲ್ಲಿ ನದಿಗಳಿಗೆ ಯಾವಾಗಿನಿಂದಲೂ ಒಂದು ಪ್ರಮುಖವಾದ ಅಸ್ತಿತ್ವವಿದೆ. ಇತ್ತೀಚೆಗೆ ಆ ಕೆಲವು ಮೌಲ್ಯಗಳು ಕಾಣೆಯಾಗುತ್ತಿವೆ. ಈ ಪಾಡ್‌ಕಾಸ್ಟ್‌ನ ಮೂಲಕ ನಾವು ನದಿಗಳೊಂದಿಗೆ ಕೆಲವು ಸಂಭಾಷಣೆಗಳನ್ನು ನಡೆಸಲು ಪ್ರಯತ್ನಿಸುತ್ತೇವೆ.

    ಪ್ರಧಾನ ಕಥನಗಳು