ಪುದುಚೇರಿ (ಕೆಂದ್ರಾಡಳಿತ ಪ್ರದೇಶ)​

where-we-work

ಪುದುಚೇರಿಯ ಶಾಲೆಗಳಲ್ಲಿ ನಮ್ಮ ಕೆಲಸವು, ಕಾರ್ಯಕ್ರಮ ಆಧರಿತ ಮಧ್ಯಪ್ರವೇಶದ ಮೂಲಕ 2005ರಲ್ಲಿ ಪ್ರಾರಂಭಗೊಂಡಿತು

ನಾವು 2012ರಲ್ಲಿ ನಮ್ಮ ಕಾರ್ಯವಿಧಾನವನ್ನು ಸಾಂಸ್ಥಿಕ ಸ್ವರೂಪಕ್ಕೆ ಬದಲಾಯಿಸಿ, ಚರ್ಚೆಗಳು, ವಿಚಾರಗೋಷ್ಠಿಗಳು, ಹೊಸ ವಿಚಾರ ಮತ್ತು ಅಭ್ಯಾಸಗಳಿಗೆ ಪರಿಚಯಿಸುವ ಭೇಟಿಗಳು ಮತ್ತು ಕಾರ್ಯಾಗಾರಗಳ ಮೂಲಕ ಪ್ರಮುಖ ಭಾಗೀದಾರರ ಸಾಮರ್ಥ್ಯಾಭಿವೃದ್ಧಿಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಿದೆವು.

ಪುದುಚೆರಿಯಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.​